ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಸಂಭಾವನೆ ವಿಚಾರ ಟಾಲಿವುಡ್​ನಲ್ಲೀಗ ಹಾಟ್​ ಟಾಪಿಕ್​ ಆಗಿದೆ. ‘ನಿಶಬ್ದಂ’ ಚಿತ್ರದ ಅಭಿನಯಕ್ಕಾಗಿ ಸ್ವೀಟಿ ಬರೋಬ್ಬರಿ 2.5 ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ.

ಈ ಸಿನಿಮಾ ತೆಲುಗು, ತಮಿಳು, ಮಾತ್ರವಲ್ಲದೇ ಇಂಗ್ಲೀಷ್​ ಭಾಷೆಯಲ್ಲೂ ರಿಲೀಸ್​ ಆಗ್ತಿರೋದ್ರಿಂದ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೊಟ್ಟಿದ್ದಾರೆ ಅನ್ನಲಾಗ್ತಿದೆ.ಅದೇ ನಿಜವಾಗಿದ್ರೆ, ಸೌತ್​ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಅನ್ನೋ ಹೆಗ್ಗಳಿಕೆಗೆ ಅನುಷ್ಕಾ ಶೆಟ್ಟಿ ಪಾತ್ರರಾಗಲಿದ್ದಾರೆ.

LEAVE A REPLY

Please enter your comment!
Please enter your name here