ಮುಖ ಎಷ್ಟೇ ಬೆಳ್ಳಗಿದ್ದರೂ ಮನುಷ್ಯನ ಮನಸ್ಸು ಶುದ್ಧವಾಗಿರಬೇಕು. ನಮ್ಮ ದೇಶದ ಜನ ಕಪ್ಪು ಬಣ್ಣದ ಬಗ್ಗೆ ಯಾವ ಪರಿ ಪೂರ್ವಗ್ರಹ ಪೀಡಿತರಾಗಿ ಚಿಂತಿಸುತ್ತಿದ್ದಾರೆ ಎಂಬುದನ್ನು ತೋರಿಸಲು ಈ ಚಿತ್ರ ಸಾಕು ಅಷ್ಟೇ ಬಂಧುಗಳೇ..

ಬಿಳಿ ಕಪ್ಪು ಸೌಂದರ್ಯದ ಸಂಕೇತವೇ? ನೀಗ್ರೊ ಸುಂದರಿಗಳೂ ಸ್ಪರ್ಧೆಯಲ್ಲಿ ಗೆದ್ದ ಸಾಕಷ್ಟು ಉದಾಹರಣೆಗಳು ಇವೆ.

Leave a Reply