ನವದೆಹಲಿ (ಪಿಟಿಐ): ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 2,098 ಕೋಮು ಸಂಘರ್ಷ ಸಂಬಂಧಿಸಿದ ಘಟನೆ ನಡೆದಿದ್ದು, 278 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಸಂಸತ್ತಿನಲ್ಲಿ ಬುಧವಾರ ತಿಳಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶವು ಅತೀ ಹೆಚ್ಚು ಸಂಖ್ಯೆಯ ಕೋಮು ಸಂಘರ್ಷ (450) ಕೋಮು ಸಂಘರ್ಷ ಸಂಬಂಧಿತ ಸಾವುಗಳನ್ನು (77) ವರದಿಯಾಗಿದೆ. ನಂತರ ಮಹಾರಾಷ್ಟ್ರ (270 ಘಟನೆಗಳು ಮತ್ತು 32 ಸಾವುಗಳು).

ವರದಿ: ಟೆಲಿಗ್ರಾಫ್

Leave a Reply