ನಮಗೆ ಅತಿ ಹೆಚ್ಚು ಚಳಿಯುಂಟಾದಾಗ ನಮ್ಮ ಮೆದುಳು ಸ್ನಾಯುಗಳಿಗೆ ನಡುಗುವಂತೆ ಸಂದೇಶ ನೀಡುತ್ತದೆ ಮತ್ತು ನಾವಾಗ ನಡುಗಲಾರಂಭಿಸುತ್ತೇವೆ. ಈ ನಡುಗುವಿಕೆಯಿಂದ ನಮ್ಮ ದೇಹದಲ್ಲಿ ಸ್ನಾಯುಗಳು ಬಿಗಿಯಾಗಿ ಶಾಖವು ಬಿಡುಗಡೆಯಾಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಬೆಚ್ಚಗಿನ ಅನುಭವವಾಗುತ್ತದೆ.