ನಾನು : ಅವನೊಬ್ಬ ದುರಹಂಕಾರಿ!
ಮಾತು ಎತ್ತಿದರೆ ಸುಳ್ಳು.
ಯಾರಿಗೂ ಉಪಕರವಿಲ್ಲದ ಮನುಷ್ಯ.
ಅವನ ಬಗೆ ಎಷ್ಟು ಹೇಳಿದರೂ ಕಮ್ಮಿಯೇ ಗುರುಗಳೇ..
ಸಂತ: ಅವನು ಎನ್ನುವ ಪದದ ನಂತರ ಆಡುವ ಮಾತಿನ ಬಗೆ ಎಚ್ಚರ ವಿರಲಿ.
ಅದು ಇಹ ಲೋಕದಲ್ಲಿ ನಿನ್ನ ನಡತೆಯನ್ನು
ಪರಲೋಕದಲ್ಲಿ ನಿನ್ನ ಕೊರತೆಯನ್ನು ನಿರ್ಧರಿಸುತ್ತದೆ.
ಕೇಳು ಮಗುವೇ ಪ್ರತಿಯೊಬ್ಬ ನಾನು ಇನೊಬ್ಬನಿಗೆ ಅವನು ಆಗಿರುತ್ತಾನೆ.
ಲೇಖಕರು: ಮೀಡಿಯೇಟರ್