ಪ್ರಿಯ ಪ್ರಧಾನ ಮಂತ್ರಿಗಳೇ, ಗೆಲುವಿಗಾಗಿ ಅಭಿನಂದನೆಗಳು. ಆದರೆ, ನೀವು ನಿಜಕ್ಕೂ ಸಂತೋಷವಾಗಿದ್ದೀರಾ?
ಹೀಗೆಯೇ ಕೇಳುತ್ತಿದ್ದೇನೆ…
ವಿಕಾಸದ ಮೂಲಕ 150ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಾಚುವ ನಿಮ್ಮ ಗುರಿ ಏನಾಯ್ತು?

ಒಂದು ಕ್ಷಣ ನಿಂತು ಆಲೋಚಿಸುತ್ತೀರಾ?

೧. ಒಡೆದು ಗೆಲ್ಲುವ ತಂತ್ರ ಫಲಿಸಿಲ್ಲ.
೨. ಪಾಕಿಸ್ತಾನ, ಧರ್ಮ, ಜಾತಿ, ದಬ್ಬಾಳಿಕೆ, ವೈಯಕ್ತಿಕ ಲಾಭಗಳಿಕೆಯ ಅಹಂಗಳಿಗಿಂತಲೂ ದೊಡ್ಡ ಸಮಸ್ಯೆಗಳು ನಮ್ಮ ದೇಶದಲ್ಲಿವೆ.
೩. ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದ ಮುಖ್ಯ ಸಮಸ್ಯೆಗಳು ಇಲ್ಲಿವೆ. ನಿರ್ಲಕ್ಷಕ್ಕೊಳಗಾದ ರೈತರ ಮತ್ತು ಗ್ರಾಮೀಣ ಭಾರತದ ಸಮಸ್ಯೆಗಳ ಧ್ವನಿ ಏರುತ್ತಿದೆ.
ನಿಮಗೆ ಕೇಳಿಸುತ್ತಿದೆಯೇ??? ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಎಂದು ಮಾಡಿದ್ದಾರೆ

Leave a Reply