ರಾಯಚೂರು: ದೇವದುರ್ಗದ ಹಿಂದುಸ್ತಾನ ಹತ್ತಿಗಿರಣಿ ಕಾಲೇಜು ವಿದ್ಯಾರ್ಥಿನಿಯೊರ್ವಳು ಎಂಕಾಂ ಪರೀಕ್ಷೆ ಬರೆಯಲು ಬಂದ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ಎನ್ನಲಾದ ಯಲ್ಲಪ್ಪ ಅಲ್ದರ್ತಿ ಎಂಬ ವ್ಯಕ್ತಿ ಓರ್ವ ವಿದ್ಯಾರ್ಥಿನಿಯನ್ನು ತನ್ನ ಕಾರಿನಲ್ಲಿ ಎಳೆದೊಯ್ದು ಅತ್ಯಾಚಾರ ಮಾಡುವ ಯತ್ನವನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದೇವದುರ್ಗ ಪೋಲಿಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದಾರೆ.