ಬೆಂಗಳೂರು: ಮಹದಾಯಿ ನೀರಿನ ವಿಚಾರವಾಗಿ ಹೋರಾಟದ ಕಿಚ್ಚು ತೀವ್ರಗೊಳ್ಳುತ್ತಿದ್ದಂತೆ ಹೋರಾಟಗಾರರು ವಿಭಿನ್ನವಾದ ಶೈಲಿಯಲ್ಲಿ ಹೋರಾಟವನ್ನು ಮಾಡತೊಡಗಿದ್ದಾರೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯಲ್ಲಿ ರೈತರಿಗೆ ಜೂನಿಯರ್ ಉಪೇಂದ್ರ ಸಾಥ್ ನೀಡಿದ್ದು, ಉಪೇಂದ್ರ ಅವರ ಹಳೆಯ ಶೈಲಿಯ ಸಂಭಾಷಣೆಗಳು ಹೋರಾಟಗಾರರ ಕಿಚ್ಚನ್ನು ಹೆಚ್ಚಿಸಿತು.

ಜೂನಿಯರ್ ಉಪೇಂದ್ರ ಅವರ ಸಂಭಾಷಣೆಯ ಶೈಲಿ ಹೀಗಿತ್ತು. ಥೂ ಪಾಪಿಗಳ ನೀರು ಕೊಡ್ರೋ, ನೀವು ಬಿಸ್ಲರಿ ನೀರು ಕುಡಿದು ಬದುಕ್ತೀರಾ ನಾವೇನು ಮಾಡ್ಬೇಕು? ತೂ ಕಚ್ಡಾ ನನ್ಮಕ್ಳರ ನೀರು ಕೊಡ್ರೊ, ನೀವು ಏಸಿ ರೂಮಲ್ಲಿ ಕೂತ್ರೆ ನಮ್ಮನ್ನು ಯಾರು ನೋಡ್ತಾರೆ? ಎಂಬಿತ್ಯಾದಿ ಸಂಭಾಷಣೆಗಳ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.

Leave a Reply