ಹರಿಯಾಣದ ವೈದ್ಯಕೀಯ ವಿದ್ಯಾರ್ಥಿನಿ ಮಾನಷಿ ಚಿಲ್ಲರ್ 2017ರ ಸಾಲಿನ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಭಾರತ 17 ವರ್ಷಗಳ ನಂತರ ಈ ಕೀರ್ತಿಗೆ ಪಾತ್ರವಾಗಿದೆ. 108 ಸುಂದರಿಯರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಮಾನುಷಿಯನ್ನು ವಿಶ್ವ ಸುಂದರಿಯೆಂದು ಘೋಷಿಸುತ್ತಿದಂತೆ ಅಭಿನಂದನೆಗಳ ಮಹಾಪೂರ ಹರಿದು ಬರಲು ಆರಂಭಿಸಿದೆ.

ವಿಶ್ವ ಸುಂದರಿ ಸ್ಪರ್ಧೆಯ ವಿಜೇತರನ್ನು ಘೋಷಿಸುತ್ತದ್ದಂತೆ ಇತರ ಸ್ಪರ್ಧಿಗಳನ್ನು ತಬ್ಬಿಗೊಂಡು ಸಂತೋಷ ಹಚ್ಚಿಕೊಂಡ ಮಾನುಷಿ ಭಾರತದ ಹೆಸರನ್ನು ಮತ್ತೊಮ್ಮೆ ವಿಶ್ವ ಸುಂದರಿಯರ ಅಗ್ರಪಟ್ಟಿಯಲ್ಲಿ ರಾರಜಿಸುವಂತೆ ಮಾಡಿದ್ದಾರೆ.

ಹಲವು ಪ್ರತಿಭೆಗಳ ಮಾನುಷಿ ಚಿಲ್ಲರ್ ಹರಿಯಾದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು , ಯುಕ್ತಾ ಮುಖಿ ನಂತರ ಮಾನುಷಿಗೆ ಈ ಸ್ಥಾನ ಒಲಿದು ಬಂದಿದೆ.

Leave a Reply