ಬ್ರೆಜಿಲ್ನಲ್ಲಿ ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿ ವ್ಯಕ್ತಿಯೋರ್ವ ತಳಿತಕ್ಕೊಳಗಾಗಿದ್ದು, ಮಾತ್ರವಲ್ಲ ಆತನನ್ನು ಆಕೆ ಸಾರ್ವಜನಿಕವಾಗಿ ನೆಲಕ್ಕೊಡ್ಡಿ ಸ್ತನಗಳನ್ನು ಆತನ ಮುಖಕ್ಕೆ ಉಜ್ಜುವ ವಿಡಿಯೋ ವೈರಲ್ ಆಗಿದೆ.

ಡೈಲಿ ಮೇಲ್‌ ಪ್ರಕಾರ, ಸಾರ್ವಜನಿಕವಾಗಿ ಆತ ಆಕೆಗೆ ಕಿರುಕುಳ ನೀಡಿ ಆಕೆಯ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದ. ಸೇಲ್ಸ್ ಕೆಲಸ ಮಾಡುತ್ತಿದ್ದ ಮಹಿಳೆ
ಅವಳು ಅವನನ್ನು ಕೆಳಗೆ ದೂಡಿ ಆತನ ಮೇಲೆ ಕೂತು ತನ್ನ ಕೋಪ ಪ್ರದರ್ಶನ ಮಾಡಿದ್ದಾಳೆ. ಮಾರಾಟದ ಕೆಲಸ ಮಾಡುವಾಗ “ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆ ” ಎಂದು ಆಕೆ ಅರಚುತ್ತಾಳೆ.

ಕೃಪೆ courtesy
https://www.scoopwhoop.com/woman-in-brazil-strips-rubs-breasts-on-man-antisexual-harassment-video/?ref=social&type=fb&b=0#.fi2e5azpn

Leave a Reply