Photo credit : InsideIIM.com

1. ಅತ್ಯಂತ ಪ್ರಾಚೀನ ರಾಷ್ಟ್ರಗೀತೆಯೆಂದು ಗುರುತಿಸಲ್ಪಡುವ ರಾಷ್ಟ್ರಗೀತೆ ಯಾವ ದೇಶದ್ದು?

2. ರಾಷ್ಟ್ರಗೀತೆಗಳ ಕುರಿತ ಅಧ್ಯಯನವನ್ನು ಹೇಗೆ ಕರೆಯಲಾಗುತ್ತದೆ?

3. ಅತ್ಯಂತ ಹೆಚ್ಚು ಸಾಲುಗಳಿರುವ ರಾಷ್ಟ್ರಗೀತೆ ಯಾವ ದೇಶದ್ದು?

4. ಹಾಡಲು ಹೆಚ್ಚು ಸಮಯ ತೆಗೆದುಕೊಳ್ಳುವ ರಾಷ್ಟ್ರಗೀತೆ ಯಾವ ದೇಶದ್ದು?

5. ಸ್ವಂತ ರಾಷ್ಟ್ರಗೀತೆಯನ್ನು ಹೊಂದಿಲ್ಲದ ದೇಶವೂ ಇದೆ. ಯಾವುದು?

6. ಒಂದು ದೇಶಕ್ಕೆ ಎರಡು ರಾಷ್ಟ್ರ ಗೀತೆಗಳಿವೆ. ಯಾವ ದೇಶವದು?

7. ವಿಶ್ವವಿಖ್ಯಾತ ಸಂಗೀತಗಾರನಾದ ಮೆಸಾರ್ಟ್ ರಾಗ ಸಂಯೋಜನೆ ಮಾಡಿದ್ದೆಂದು ಹೇಳಲಾಗುವ ರಾಷ್ಟ್ರಗೀತೆ ಯಾವ ದೇಶದ್ದು?

8. ಭಾರತದ ಹೊರತು ಇನ್ನೊಂದು ದೇಶಕ್ಕೆ ರವೀಂದ್ರನಾಥ್ ಠಾಗೋರ್ ಬರೆದ ರಾಷ್ಟ್ರಗೀತೆಯಿದೆ. ಆ ದೇಶ ಯಾವುದು?

9. ಕೇವಲ ಮ್ಯೂಸಿಕ್ ಮಾತ್ರವಿದ್ದು, ಸಾಲುಗಳೇ ಇಲ್ಲದ ರಾಷ್ಟ್ರಗೀತೆ ಯಾವ ದೇಶದ್ದು?

10. ಇಂಗ್ಲಿಷಿನ ಹೊರತು ಫ್ರೆಂಚ್ ಭಾಷೆಯಲ್ಲೂ ರಾಷ್ಟ್ರಗೀತೆ ಇರುವ ದೇಶ ಯಾವುದು?

 

 

 

 

 

 

 

ಉತ್ತರ: 1) ಜಪಾನ್. 2) ಸ್ಪೀಲಿಯೋಲಜಿ. 3) ಗ್ರೀಸ್. 4) ಪೆರುಗ್ವೆ. 5) ಸೈಪ್ರಸ್. 6) ನ್ಯೂಝಿಲ್ಯಾಂಡ್. 7) ಆಸ್ಟ್ರಿಯಾ. 8) ಬಾಂಗ್ಲಾದೇಶ. 9) ಸ್ಪೆಯಿನ್. 10) ಕೆನಡಾ.

Leave a Reply