Photo credit : moneycontrol.com

ದೇಶದ 542 ಸಂಸದರು ಮತ್ತು 4086 ಶಾಸಕರ ಪಾನ್ ವಿವರಗಳನ್ನು ಪರಿಶೀಲಿಸಿದ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫೋರ್ಸ್(ಅ.ಡಿ.ಆರ್.) ಮತ್ತು ನ್ಯಾಶನಲ್ ಎಲೆಕ್ಷನ್ ವಾಚ್(ಎನ್ಎಡಬ್ಲ್ಯೂ) ನಡೆಸಿದ ಅಧ್ಯಯನದಿಂದ ಈ ವಿವರಗಳು ಬಹಿರಂಗವಾಗಿದೆ.

ಸರಿಯಾಗಿ ತಮ್ಮ ಸೊತ್ತಿನ ಮಾಹಿತಿಗಳನ್ನು ನೀಡದೆ ಇರುವ ಶಾಸಕರಲ್ಲಿ ಹೆಚ್ಚಿನವರು ಕೇರಳದವರು. ಸಾಮಾನ್ಯವಾಗಿ ಚುನಾವಣೆಗೆ ಸ್ಪರ್ಧಿಸುವಾಗ ತಮ್ಮ ಸೊತ್ತಿನ ವಿವರಗಳನ್ನು ಬಹಿರಂಗಪಡಿಸಬೇಕು. ಆದರೆ ಈ ಜನಪ್ರತಿನಿಧಿಗಳು ಇದನ್ನು ಉಲ್ಲಂಘಿಸಿದ್ದಾರೆ. ಪಾನ್ ವಿವರ ನೀಡದ 51 ಕಾಂಗ್ರೆಸ್ ಶಾಸಕರು, 42 ಬಿಜೆಪಿ ಶಾಸಕರು, ಸಿಪಿಎಂ ನ 25 ಶಾಸಕರು ಇದ್ದಾರೆ.

Leave a Reply