ಮಧ್ಯ ಪ್ರದೇಶದ 80 ವರ್ಷದ ಬುಡಕಟ್ಟು ಮಹಿಳೆಯ ಚಿತ್ರಗಳು ಇಟಲಿ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದಿದೆ.
ಇಟಲಿಯ ಮಿಲನ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ 80 ವರ್ಷದ ಆದಿವಾಸಿ ಮಹಿಳೆ ಜೋಧಯಾ ಭಾಯಿ ಬೈಗಾ ಅವರ ಡ್ರಾಯಿಂಗ್ ಗಳನ್ನು ಪ್ರದರ್ಶನ ಮಾಡಲಾಗಿದೆ.

“ಅವರು 2008 ರಿಂದ ನಮ್ಮ ಕೇಂದ್ರಕ್ಕೆ ಬಂದು ಕಲಿಯುತ್ತಿದ್ದಾರೆ. ಇದು ಕೇವಲ ಆರಂಭ ಮಾತ್ರ ಅವರಿಗೆ ಇನ್ನಷ್ಟು ಸಾಧನೆಗಳನ್ನು ಮಾಡಲಿಕ್ಕಿದೆ ಎಂದು ಜೋಧಿಯಾರವರ ಶಿಕ್ಷಕರಾದ ಆಶಿಶ್ ಸ್ವಾಮಿ ಹೇಳಿದರು.

LEAVE A REPLY

Please enter your comment!
Please enter your name here