ಮೀಟೂ ಅಭಿಯಾನದ ವಿರುದ್ಧ ಅಭಿನೇತ್ರಿ ಶಿಲ್ಪಾ ಶಿಂಡೆ ಧ್ವನಿಯೆತ್ತಿದ್ದು, ಇದೊಂದು ಅರ್ಥಹೀನ ಅಭಿಯಾನ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಫಿಲ್ಮ್ ಇಂಡಸ್ಟ್ರಿಯಲ್ಲಿ ರೇಪ್ ನಡೆಯುವುದಿಲ್ಲ. ಎಲ್ಲವೂ ಪರಸ್ಪರ ಸಹಮತದಿಂದ ನಡೆಯುತ್ತವೆ ಎಂದು ಹೇಳಿದ್ದಾರೆ.

#Me Too ಅಭಿಯಾನಕ್ಕೆ ಯಾವುದೇ ಅರ್ಥವಿಲ್ಲ. ಯಾಕೆಂದರೆ ಈ ವಿಷಯವನ್ನು ಆಯಾ ಘಟನೆ ಸಂಭವಿಸಿದ ಸಮಯದಲ್ಲೇ ಅದರ ವಿರುದ್ಧ ಮಾತಾಡಬೇಕು. ನಾನೂ ಪಾಠ ಕಲಿತಿದ್ದೇನೆ. ಯಾವಾಗ ನಡೆಯುತ್ತದೆ, ಆಗಲೇ ಅದರ ವಿರುದ್ಧ ಧ್ವನಿಯೆತ್ತಬೇಕು..ತುಂಬಾ ಸಮಯದ ಬಳಿಕ ಹೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಶಿಲ್ಪಾ ಶಿಂದೆ ಹೇಳಿದ್ದಾರೆ.

Leave a Reply