ಪೌರತ್ವದ ಬಗ್ಗೆ ಸಾಕಷ್ಟು ವಿವಾದಾತ್ಮಕ ಚರ್ಚೆಗೆ ಗುರಿಯಾದ ಅದ್ನಾನ್ ಸಾಮಿ ಸಲ್ಮಾನ್ ಖಾನ್ ರಿಗೆ ಮದುವೆಯಾಗಲು ಹೇಳಿದ್ದಾರೆ.

ಕುಟುಂಬದೊಂದಿಗೆ ‘ಬಿಗ್ ಬಾಸ್ 13’ ಗೆ ಆಗಮಿಸಿದ ಗಾಯಕ ಅಡ್ನಾನ್ ಸಾಮಿ, ಅವರು ಸಲ್ಮಾನ್ ಅವರನ್ನು ಸೆಟ್‌ಗಳಲ್ಲಿ ಕೀಟಲೆ ಮಾಡಿದ್ದು ಮಾತ್ರವಲ್ಲ ಮದುವೆಯಾಗಬೇಕೆಂದು ಹೇಳಿದರು. “ನಾನು ಹೇಳಿದೆ, ಮದುವೆಯಿಂದ ತುಂಬಾ ಖುಷಿ ಸಿಗುತ್ತದೆ, ನನ್ನನ್ನು ನೋಡಿ, ನಾನು ಮೂರು ಬಾರಿ ಮದುವೆಯಾಗಿದ್ದೇನೆ” ಎಂದು ಅದ್ನಾನ್ ಸಾಮಿ ಹೇಳಿದರು. ‘ನೀವು ಇವರನ್ನು ಸರಿ ಮಾಡಿದ್ದೀರಿ ಎಂದು ನನ್ನ ಪತ್ನಿಗೆ ಹೇಳುವ ಹೇಳುವ ಮೂಲಕ ಅವರು ನನ್ನನ್ನು ಲೇವಡಿ ಮಾಡಿದರು ಎಂದು ಅದ್ನಾನ್ ಹೇಳಿದರು.

https://www.instagram.com/p/B8S943FlqBx/?utm_source=ig_web_copy_link

Leave a Reply