500 ರೂಪಾಯಿಗೆ ಆಧಾರ್ ಮಾಹಿತಿಯು ಸೋರಿಕೆಯಾಗಿತ್ತಿರುವುದರ ಕುರಿತು ವರದಿ ಮಾಡಿದ್ದ ಪತ್ರಕರ್ತೆ ರಚನಾ ಖೈರಾ ರವರನ್ನು ಯುಐಡಿಎಐ ಯು ಎಫ್ಐರ್ ದಾಖಲಿಸಿ ಯಾವ ರೀತಿಯ ಹೇಳಿಕೆಯನ್ನು ನೀಡದೇ ಬಂಧಿಸಿದ್ದರು.

ಈ ಕ್ರಮದ ಕುರಿತು ಖೇದ ವ್ಯಕ್ತಪಡಿಸಿದ ವಿಕಿಲೀಕ್ಸ್ನ ಅಮೇರಿಕನ್ ಎಡ್ವರ್ಡ್ ಸ್ನೋಡೆನ್ ರವರು “ಆಧಾರ್ ಕಾರ್ಡಿನ ಸೋರಿಕೆಯ ಕುರಿತು ಸತ್ಯವನ್ನು ಹೊರಹಾಕಿದ ಪತ್ರಕರ್ತರನ್ನು ಸನ್ಮಾನಿಸಬೇಕಿತ್ತು. ಬದಲಾಗಿ ಅವರನ್ನು ವಿಚಾರಣೆ ನಡೆಸುವುದು ಸರಿಯಲ್ಲ ಎಂದಿದ್ದಾರೆ.

ಒಂದು ವೇಳೆ ಸರಕಾರ ವು ನಿಜವಾಗಿಯೂ ನ್ಯಾಯಪೂರ್ಣತೆಯನ್ನು ಪಾಲಿಸುವುದಾದಲ್ಲಿ ಲಕ್ಷಾನುಗಟ್ಟಲೆ ಜನರ ಮಾಹಿತಿ ಸೋರಿಕೆಯಾದ ನೀತಿಯನ್ನು ಸುಧಾರಣೆ ಗೊಳಪಡಿಸಲು ಮುಂದಾಗಬೇಕಿತ್ತು. ನಿಜವಾಗಿಯೂ ಇದಕ್ಕೆ ಕಾರಣೀಭೂತರಾದವರನ್ನು ಬಂಧಿಸಬಯಸುತ್ತೀರೋ? ಎಂದು ಟ್ವೀಟ್ ಮಾಡಿದ್ದಾರೆ.

Leave a Reply