Photo credit : Deccan chronical

ಮಹೇಶ್ ಭಟ್ ಪತ್ನಿ ಮತ್ತು ಆಲಿಯಾ ಭಟ್ ತಾಯಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಬಹಿರಂಗ ಪಡಿಸಿದ್ದು, ಬಣ್ಣದ ಬದುಕಿನ ಭಯಾನಕ ಅಂಶಗಳು ಒಂದೊಂದೇ ಆಗಿ ಹೊರ ಬರುತ್ತಿದೆ.

ಒಂದು ಶೂಟಿಂಗ್ ವೇಳೆ ಓರ್ವ ವ್ಯಕ್ತಿ ಅವರನ್ನು ರೇಪ್ ಮಾಡಲು ಪ್ರಯತ್ನಿಸಿದ್ದು ಭಾಗ್ಯದಿಂದ ಆತ ತನ್ನ ಕಾರ್ಯದಲ್ಲಿ ಸಫಲನಾಗಲಿಲ್ಲ ಎಂದು ಮಹೇಶ್ ಭಟ್ ಪತ್ನಿ ಮತ್ತು ಆಲಿಯಾ ಭಟ್ ತಾಯಿ ಸೋನಿ ರಾಜ್ಧಾನ್ ಹೇಳಿದ್ದಾರೆ.

ಆ ವ್ಯಕ್ತಿಯ ಕುಟುಂಬಕ್ಕೆ ನೋವಾಗಬಾರದು ಎಂಬ ಕಾರಣದಿಂದ ಆ ಸಮಯದಲ್ಲಿ ಆತನ ಹೆಸರನ್ನು ತಾನು ಬಹಿರಂಗ ಪಡಿಸಲಿಲ್ಲ ಎಂದು ಸೋನಿ ರಾಜ್ಧಾನ್ ಹೇಳಿದ್ದಾರೆ.

Leave a Reply