ಅಮೆಜಾನ್ ಇಂಡಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರು ಭಾರತದ ಸಿನೆಮಾ ಹಿಂದಿ ಡೈಲಾಗನ್ನು ಅನುಕರಿಸಿದ್ದಾರೆ. ಶಾರುಖ್ ಖಾನ್ ತನ್ನ ಸಿನೆಮಾ ಡಾನ್ ಸಿನೆಮಾದ ಡೈಲಾಗನ್ನು ಅವರ ಹೆಸರಿಗೆ ಸೇರಿಸಿ ಹೇಳಿದಾಗ ಜೆಫ್ ಅದನ್ನು ಅನುಕರಿಸಿದರು. ಬಾಲಿವುಡ್ ಖ್ಯಾತ ನಟ ರಿತೇಶ್ ದೇಶ್ ಮುಖ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿದ್ದು, ಜೆಫ್ ಕೋ ಪಕಡ್ ನ ಮುಷ್ಕಿಲ್ ಹೀ ನಹಿ ನಾ ಮುಮ್ಕಿನ್ ಹೈ – ಈ ಡೈಲಾಗ್ ಹೇಳಿದ ಬಳಿಕ ಅಮೆಜಾನ್ ಸಿಇಒ ಜೆಫ್ ಬೆಜೋಸ್ ತುಂಬಾ ಸಂತಸ ಪಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾ ಬಾಲನ್, ಜೋಯಾ ಅಖ್ತರ್ ಮತ್ತು ರಾಜ್‌ಕುಮಾರ್ ರಾವ್ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here