ತಂದೂರಿ ಚಿಕನ್ ಬೇಕಾಗುವ ಸಾಮಗ್ರಿ

ಮೊಸರು 1 ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – 1 ಟೀ ಸ್ಪೂ ಉಪ್ಪು, ಹಳದಿ ಹುಡಿ – 1, ಟೀ ಸ್ಪೂ ಗರಂ ಮಸಾಲ ಹುಡಿ – 1 ಟೀ ಸ್ಪೂಆಮ್ಯಾರ್ ಹುಡಿ – 1 ಟೀ ಸ್ಪೂ ಕೆಂಪು ಕಲರ್ – ಒಂದು ಚಿಟಕಿ ಪುದಿನ – 1/2 ಕಪ್ ಹಸಿ ಮೆಣಸು – 5-6 ಪೇಸ್ಟ್ ಈರುಳ್ಳಿ- 3 ಪೇಸ್ಟ್ ಕೋಳಿ ತುಂಡರಿಸಿದ್ದು – 4 ಕೆ.ಜಿ – 1 ಬೆಣ್ಣೆ – 100 ಗ್ರಾಂ

ಮಾಡುವ ವಿಧಾನ:-

ತುಂಡರಿಸಿದ ಕೋಳಿಯನ್ನು ಈರುಳ್ಳಿ ಪೇಸ್ಟ್‌ನೊಂದಿಗೆ ಮಿಕ್ಸ್ ಮಾಡಿ ಇಡಿ. 15 ನಿಮಿಷದ ನಂತರ ಬೆಣ್ಣೆಯನ್ನು ಹೊರತು ಪಡಿಸಿ ಇತರ ಸಾಮಗ್ರಿಯನ್ನು ಸೇರಿಸಿ. 2 ಗಂಟೆಯ ತನಕ ಇಟ್ಟು ರೋಸ್ಟ್ ಮಾಡಿ ಅಥವಾ ಬೆಣ್ಣೆಯಲ್ಲಿ ಫ್ರೈ ಮಾಡಿ.

Leave a Reply