ನಿಮಗೆ 5 ನಿಮಿಷಗಳ ಕಾಲ ಫೋನಿನಲ್ಲಿ ಮಾತನಾಡದೆ ಇರಲು ಸಾಧ್ಯವೇ? ಎಂದು ಆನಂದ್ ಮಹೀಂದ್ರಾ ಅವರ ಪತ್ನಿ ಕೇಳಿದ್ದನ್ನು ಅವರು ಟ್ವೀಟ್ ಮಾಡಿದ್ದಾರೆ.
ಪತ್ನಿಯ ಕಿರಿಕಿರಿಯಿಂದ ತಪ್ಪಿಸಲು ೬೨ ವರ್ಷಗಳ ವರೆಗೆ ಮೂಕನಂತೆ ನಟಿಸಿದ ವ್ಯಕ್ತಿಯ ಪೋಸ್ಟನ್ನು ತೋರಿಸಿ, ನೀನು ಇಂತಹ ಮೂರ್ಖ ಪತ್ನಿಯಾಗುತ್ತಿದ್ದೀಯಾ ಎಂದು ಉದ್ಯಮಿ ಆನಂದ್ ಮಹೀಂದ್ರಾ ಪತ್ನಿಯಲ್ಲಿ ಕೇಳಿದ್ದಕ್ಕೆ, “ನಿಮಗೆ 5 ನಿಮಿಷಗಳ ಕಾಲ ಫೋನಿನಲ್ಲಿ ಮಾತನಾಡದೆ ಇರಲು ಸಾಧ್ಯವೇ? ಎಂದು ಅವರ ಪತ್ನಿ ಉತ್ತರ ಕೊಟ್ಟದ್ದನ್ನು ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. ಸ್ಮಾರ್ಟ್ ಹೆಂಡತಿ ಸಿಕ್ಕಿದರೆ ಇದೇ ನಷ್ಟ ಎಂದವರು ಬರೆದಿದ್ದಾರೆ.

Leave a Reply