ಸ್ನೇಹಿತೆಯ ಅಶ್ಲೀಲ ಫೋಟೋ ವೈರಲ್ ಮಾಡಿದ್ದಕ್ಕೆ ಮೀರತ್ ನಲ್ಲಿ ಆಟೋ ಚಾಲಕ ನ ಕೊಲೆ ನಡೆದ ಬಗ್ಗೆ ವರದಿಯಾಗಿದೆ.
ಮೀರತ್ ನ ಕಂಕರ್ಖೇಡದ ಸುಂದರ್ ನಗರ್ನಲ್ಲಿ ಶರಾಬು ಪಾರ್ಟಿ ಯ ಬಳಿಕ 6 ಮಂದಿ ಯುವಕರು ಆಟೋ ಚಾಲಕನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಸ್ನೇಹಿತೆಯ ಅಶ್ಲೀಲ ಫೋಟೋ ವೈರಲ್ ಮಾಡಿ ಆಟೋ ಚಾಲಕ ತನ್ನೊಂದಿಗೆ ಗೆಳೆತನಕ್ಕೆ ಅವರೊಂದಿಗೆ ಒತ್ತಡ ಹಾಕುತ್ತಿದ್ದ ಎಂಬುದಾಗಿ ಒಬ್ಬ ಕೊಲೆ ಆರೋಪಿ ಹೇಳಿದ್ದಾನೆ.
ಸ್ನೇಹಿತೆಯ ಹೇಳಿಕೆಯಂತೆ ಈ ಅಪರಾಧವನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.

representational image

Leave a Reply