ಇಂದಿನ 4ಜಿ ಯುಗದಲ್ಲಿ ಮಕ್ಕಳು ಕೈಗೆ ಸಿಗುತ್ತಿಲ್ಲ. ಪುಟ್ಟ ಮಕ್ಕಳು ಮೊಬೈಲ್ ವಾಟ್ಸಪ್ ಗೇಮ್ಸ್ ಗಳನ್ನು ಆಡುತ್ತಾರೆ.  ಅಂದರೆ ಇಂದಿನ ಮಕ್ಕಳು ಬಹಳ ಫಾಸ್ಟ್ ಅಂತಲೇ ಹೇಳಬಹುದು. ಕೈ ಬಿಟ್ಟರೆ ಎಲ್ಲೆಲ್ಲೋ ಓಡಿ ಹೋಗುತ್ತದೆ. ಆದ್ದರಿಂದ ಓರ್ವ ತಂದೆ ತನ್ನ ಪುಟ್ಟ ಮಗುವನ್ನು ನಿಯಂತ್ರಿಸಲು ಹೊಸ ಐಡಿಯಾ ಕಂಡು ಹಿಡಿದಿದ್ದಾರೆ‌.  ಇದರಿಂದ ಮಕ್ಕಳು ಕಾಣೆಯಾಗುವ ಚಿಂತೆ ಇಲ್ಲ. ಆರಾಮವಾಗಿ ಶಾಪಿಂಗ್ ಮಾಡಬಹುದು. ಮಕ್ಕಳ ಅಪಹರಣ ಎಂಬುದು ದೊಡ್ಡ ಸಮಸ್ಯೆ. ಇಂದಿನ ಜನ ನಿಬಿಡ ಪ್ರದೇಶದಲ್ಲಿ ಪರಿಸರದಲ್ಲಿ ಮಕ್ಕಳಿಂದ ಸ್ವಲ್ಪ ಗಮನ ಬೇರೆಡೆಗೆ ತಿರುಗಿದರೆ ಮಕ್ಕಳು ಕಾಣೆಯಾಗುವ ಸಂಭವ ಸಿಗುತ್ತದೆ. ಅಥವಾ ಮಾಲ್ ಗಳಲ್ಲಿ ಮಕ್ಕಳು ಅನಾಹುತಕ್ಕೆ ಬಲಿಯಾಗಿದ್ದನ್ನೂ ನೋಡಿದ್ದೇವೆ. 

ಈ ವಿಡಿಯೋ ನಿಮಗೆ ಇಶ್ಟವಾದರೆ ನೀವೂ ಹೀಗೆ ಮಾಡಬಹುದು

 

Leave a Reply