ಭಾರತದ ಸಮಕಾಲೀನ ಕಲಾವಿದ ಭುಪೇನ್ ಕಕ್ಕರ್ ಅವರ 1980 ರ ವರ್ಣಚಿತ್ರವು $ 3.2 ದಶಲಕ್ಷ ಮೊತ್ತದ ಮಾರಾಟದ ಮೂಲಕ ಹೊಸ ಹರಾಜು ದಾಖಲೆಯನ್ನು ಮಾಡಿದೆ. ಸಲಿಂಗಕಾಮವನ್ನು ಉತ್ತೇಜಿಸುವ ಈ ಪೇಂಟಿಂಗ್ 22 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿದೆ.

ಈ ಪೇಂಟಿಂಗ್ ನಲ್ಲಿ ಇಬ್ಬರು ಪುರುಷರು ಆಲಿಂಗನ ಮಾಡುವುದನ್ನು ಕಾಣಬಹುದು…
ವಿಶೇಷವೆಂದರೆ ಕಕ್ಕರ್ ರವರು ಈ ಪೇಂಟಿಂಗನ್ನು 80 ರ ದಶಕದಲ್ಲಿ ಅನಾವರಣ ಮಾಡಿದ್ದರು. ಹರಾಜು ಪ್ರಕ್ರಿಯೆಯು ಸೋಮವಾರ ನಡೆದಿದ್ದು, ಇದು 20 ನೇ ಶತಮಾನದ ಭಾರತೀಯ ಕಲೆಯ ಅತ್ಯುತ್ತಮ ಸಂಗ್ರಹ ಎನ್ನಲಾಗಿದೆ.

Leave a Reply