image credit : Wikimedia Commons

ಬೇಕಾಗುವ ಸಾಮಗ್ರಿಗಳು:
ಬಾಸ್ಮತಿ ಅಕ್ಕಿ- 1 ಕಪ್
ಮೂರು ಬಣ್ಣದ ಕ್ಯಾಪ್ಸಿಕಮ್ ತುಂಡುಗಳು- 1/2
ಕಪ್ (ತೆಳ್ಳಗೆ ಕತ್ತರಿಸಿದ್ದು)
ಈರುಳ್ಳಿ ತುಂಡುಗಳು- 1
ಹಸಿಮೆಣಸಿನ ಕಾಯಿ- 2
ಲವಂಗ- 2
ಏಲಕ್ಕಿ- 1
ಕೆತ್ತೆ- ಒಂದು ಸಣ್ಣ ತುಂಡು
ಮೆಣಸಿನ ಹುಡಿ- 1/4 ಟೀ.ಸ್ಪೂ
ತುಪ್ಪ- ಅಗತ್ಯಕ್ಕೆ ತಕ್ಕಷ್ಟು
ಉಪ್ಪು- ರುಚಿಗೆ.

ತಯಾರಿಸುವ ವಿಧಾನ:
ಒಂದು ಕುಕ್ಕರನ್ನು ಒಲೆಯ ಮೇಲೆ ಇಟ್ಟು ಬಿಸಿ ಮಾಡಿ ತುಪ್ಪ ಹಾಕಿರಿ. ಕೆತ್ತೆ, ಲವಂಗ, ಏಲಕ್ಕಿ, ಕೆತ್ತೆ ಹಾಕಿ ಹುರಿಯಿರಿ. ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಹಳದಿ ಹುಡಿ, ಮೆಣಸಿನ ಹುಡಿ ಸೇರಿಸಿ ಕ್ಯಾಪ್ಸಿಕಮ್ ಹಾಕಿ ಹುರಿಯಿರಿ. ಇದಕ್ಕೆ ನೆನೆಹಾಕಿದಬಾಸ್ಮತಿ ಅಕ್ಕಿಯನ್ನು ಹಾಕಿ ಒಂದು ಮುಕ್ಕಾಲು(1/45) ಕಪ್ ನೀರು ಸೇರಿಸಿ ಮೂರು ವಿಸಿಲ್ ಮಾಡಿ ಬೇಯಿಸಿ.

Leave a Reply