ಚಿಕ್ಕೋಡಿ: ಟಿವಿಎಸ್ ಎಕ್ಸೆಲ್ ಬೈಕ್ ಓಡಿಸುತ್ತಿದ್ದ 11 ವರ್ಷ ಪ್ರಾಯದ ಬಾಲಕಿ ಟ್ರಾಕ್ಟರ್ ಗೆ ಡಿಕ್ಕಿ ಒಡೆದು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.

ನಮೃತಾ ಬೋಜೆ ಬೈಕ್ ಚಲಾಯಿಸುವ ವೇಳೆ ಬ್ಯಾಲೆನ್ಸ್ ತಪ್ಪಿ ಮೃತಪಟ್ಟ ದುರ್ದೈವಿ. ಆರು ವರ್ಷದ ಲಾವಣ್ಯ ಹಿಂದೆ ಕೂತಿದ್ದು ತೀವ್ರ ಗಾಯಗೊಂಡಿದ್ದಾಳೆ.

ಚಿಕ್ಕಮಕ್ಕಳ ಕೈಗೆ ಬೈಕ್ ನೀಡಿದ್ದು ಹೆತ್ತವರ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply