83 ಯಲ್ಲಿ ರಣಬೀರ್ ಇಲ್ಲದಿರುತ್ತಿದ್ದರೂ ಕಪಿಲ್ ದೇವ್ ರ ಪತ್ನಿಯ ಪಾತ್ರ ಮಾಡುತ್ತಿದ್ದೆ ಎಂದು ದೀಪಿಕಾ ಹೇಳಿದ್ದಾರೆ. ಒಂದು ವೇಳೆ ಕಪಿಲ್ ರ ಪಾತ್ರ ಅವರ ಪತಿ ರಣಬೀರ್ ನಿರ್ವಹಿಸ ದಿದ್ದರೂ ಅವರು ಈ ಸಿನಿಮಾ ಮಾಡುತ್ತಿದ್ದರು ಎಂದು ಮುಂಬರುವ ಸಿನಿಮಾ ’83 ಯಲ್ಲಿ ಕಪಿಲ್ ದೇವ್ ರ ಪತ್ನಿ ರೋಮಿ ಭಾಟಿಯಾರ ಪಾತ್ರ ನಿರ್ವಹಿಸುತ್ತಿರುವ ದೀಪಿಕಾ ಪಡುಕೋಣೆ ಹೇಳಿದ್ದಾರೆ.

“ನೀವು ಒಂದು ಪಾತ್ರ ನಿರ್ವಹಿಸುತ್ತಿರುವಾಗ ನಿಮ್ಮ ಸಹ ನಟ ಯಾರು ಎಂಬುದರಿಂದ ನಿಮಗೆ ಏನೂ ಆಗುವುದಿಲ್ಲ ” ಎಂದವರು ಹೇಳಿದ್ದಾರೆ.

 

Leave a Reply