Mee too ಅಭಿಯಾನವು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕರಾಳ ಮುಖವನ್ನು ಬಹಿರಂಗ ಪಡಿಸಿತ್ತು.

ಈ ಬಗ್ಗೆ ನಟಿ ದೀಪಿಕಾ ಪಡುಕೋಣೆ ಯಲ್ಲಿ ಕೇಳಿದಾಗ, ಇದು ಕೇವಲ ಫಿಲ್ಮ್ ಇಂಡಸ್ಟ್ರಿಯಲ್ಲಿ ಮಾತ್ರ ಸಂಭವಿಸುವುದಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ. “ತಾವು mee too ಅಭಿಯಾನ ದ ಬಗ್ಗೆ ಕೆಲವು ಕ್ರಿಕೆಟರ್ ಗಳಲ್ಲಿ ಕೇಳಬೇಕು. ಹಾಗೆ ಕೇಳುವುದನ್ನು ನಾನು ಕಾಣುತ್ತಿಲ್ಲ.. ಬದಲಾಗಿ ಕೇವಲ ಸಿನೆಮಾ ನಟರೊಂದಿಗೆ ಮಾತ್ರ mee too ಅಭಿಯಾನ ದ ಬಗ್ಗೆ ಕೇಳಲಾಗುತ್ತಿದೆ ಎಂದವರು ಹೇಳಿದರು.

#metoo ಅಭಿಯಾನವು ಪುರುಷ ಮತ್ತು ಸ್ತ್ರೀ ಸಂಬಂಧಗಳ ವಿವಾದಗಳನ್ನು ಎತ್ತಿ ಹಿಡಿದಿರುವುದರ ಜೊತೆಗೆ ಹಲವಾರು ಮಂದಿ ತಮಗಾದ ಶೋಷಣೆಯನ್ನು ಈ ಅಭಿಯಾನದ ಮೂಲಕ ಹೊರಗೆಡಹಿದ್ದಾರೆ.

LEAVE A REPLY

Please enter your comment!
Please enter your name here