MS Dhoni (Image by Twitter)

ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಎಲ್ಲದರಲ್ಲೂ ಸ್ಪೆಷಲ್. ಇದೀಗ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಮತ್ತು ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಜೊತೆ ಶೌಚಾಲಯದೊಳಗೆ ಬಾಲಿವುಡ್ ಹಾಡನ್ನು ಎಂಜಾಯ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. “ಮೇರೆ ಮೆಹಬೂಬ್ ಕಯಾಮತ್ ಹೊಗಿ’ ಹಾಡನ್ನು ಹೋಟೆಲ್ನ ಶೌಚಾಲಯದೊಳಗೆ ಗಾಯಕ ಇಶಾನ್ ಖಾನ್ ಹಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ವೀಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಬಾತ್ರೂಮ್ನಲ್ಲಿ ಉತ್ತಮ ಅಕೌಸ್ಟಿಕ್ಸ್” ಎಂದು ಬರೆದಿದ್ದಾರೆ. ಇನ್ನೊಬ್ಬ ಅಭಿಮಾನಿ ” Our Mahi sir is so down to earth”(ಮಹಿ ತುಂಬಾ ಸರಳ ವ್ಯಕ್ತಿತ್ವ) ಎಂದು ಬರೆದಿದ್ದಾರೆ.

https://www.instagram.com/p/B8tT_dUgRWt/?utm_source=ig_web_copy_link

1964 ರ ಚಲನಚಿತ್ರ ‘ಮಿಸ್ಟರ್’ನಿಂದ ಕಿಶೋರ್ ಕುಮಾರ್ ಅವರ‘ ಮೇರೆ ಮೆಹಬೂಬ್ ಕಯಾಮತ್ ಹೊಗಿ” ಎಂಬ ಹಾಡನ್ನು ಆನಂದಿಸುತ್ತಿರುವ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ನಡೆಯುತ್ತಿರುವ ಏರುಪೇರು ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಿವೃತ್ತಿ ಮುಂತಾದ ವಿಷಯಗಳ ಚರ್ಚೆಯಿಂದ ದೂರವಿದ್ದಾರೆ.

LEAVE A REPLY

Please enter your comment!
Please enter your name here