ತಿರುವನಂತಪುರಂ: ಅಮ್ಮ ಸಂಘಟನೆ ಮತ್ತು ವುಮೆನ್ ಇನ್ ಸಿನೆಮಾ ಕಲೆಕ್ಟಿವ್ ವಿವಾದದಗಳ ನಡುವೆಯೇ ಮಲೆಯಾಳಂ ಸಿನೆಮಾದ ಸೂಪರ್ ಸ್ಟಾರ್ ದಿಲೀಪ್‍ರ ಹೊಸ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ದಿಲೀಪ್ ವಕೀಲನ ಪಾತ್ರವಹಿಸುತ್ತಿದ್ದಾರೆ.

ಕೋಡದಿ ಸಮಕ್ಷಂ ಬಾಲನ್ ವಕೀಲ್ ಎಂದು ಸಿನೆಮಾಕ್ಕೆ ಹೆಸರಿರಿಸಲಾಗಿದೆ.

ದಿಲೀಪ್ ಮತ್ತು ನಿರ್ದೇಶಕ ಉಣ್ಣಿಕೃಷ್ಣನ್‍ರ ಪ್ರಥಮ ಸಂಗಮದ ಚಿತ್ರವಿದು. ಪ್ಯಾಸೆಂಜರ್ ಚಿತ್ರದ ನಂತರ ಈ ಚಿತ್ರದಲ್ಲಿ ದಿಲೀಪ್ ವಕೀಲರ ಪಾತ್ರ ಮಾಡುತ್ತಿದ್ದು ದಿಲೀಪ್ ಅಭಿಮಾನಿಗಳ ನಡುವೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

Leave a Reply