ಸಂಕೋಚ ಬೇಡ ಜೋರಾಗಿ ಬಿಡಿ

ಜನರು ತಮ್ಮ ಸಂಗಾತಿಯ ಮುಂದೆ ಕೆಲವೊಂದು ಕೆಲಸಗಳನ್ನು ಮುಕ್ತವಾಗಿ ಮಾಡಲು ಸಂಕೋಚ ಪಡುತ್ತಾರೆ. ಉದಾ:ಹೂಸು ಬಿಡುವುದು.

ಆದರೆ “ನೇಕೆಡ್ ಪೇರೆಂಟಿಂಗ್”ನ ಲೇಖಕಿ ಲೇಹ್ ಡೆಸೆಸರ್ ಪ್ರಕಾರ ನಿಮ್ಮ ಸಂಗಾತಿಯ ಮುಂದೆ ಅಂತಹ ಸಂಗತಿಗಳನ್ನು ಮಾಡುವುದು ದೀರ್ಘಕಾಲಿಕ ಸಂಬಂಧದ ಸಂಕೇತ ಎನ್ನುತ್ತಾರೆ.

ನಿಮ್ಮ ಸಂಗಾತಿಯ ಮುಂದೆ ಹೂಸು ಬಿಡುವುದು ಸಂಪೂರ್ಣ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕ ಸಂಬಂಧದ ಲಕ್ಷಣ ಎನ್ನುತ್ತಾರೆ.

ನೀವು ಪರಸ್ಪರರ ಮುಂದೆ ಸ್ವಾಭಾವಿಕವಾಗಿ ತಿನ್ನುವ, ನಗುವ ಮತ್ತು ಅಳುವಂತೆಯೇ ಇದೂ ಕೂಡ
ಸ್ವಾಭಾವಿಕವಾಗಿರಬೇಕು

ಕೃಪೆ http://hangover-cure.co.uk

Leave a Reply