ಏಶ್ಯಾ ಕಪ್‍ನಲ್ಲಿ ಮುಖಾಮುಖಿಯಾಗುವುದಕ್ಕಿಂತ ಮೊದಲೇ ಪಾಕಿಸ್ತಾನದ ಪತ್ರಕರ್ತನೊಬ್ಬನ ಅಣಕದ ಪ್ರಶ್ನೆಗೆ ಭಾರತದ ಮಾಜಿ ಆರಂಭಿಕ ದಾಂಡಿಗ ಗೌತಮ್ ಗಂಭೀರ್ ತೀಕ್ಷ್ಣ ಪ್ರತಿಕ್ರಿಯೆಯೊಂದಿಗೆ ರಂಗಕ್ಕಿಳಿದಿದ್ದಾರೆ.

ಇಂಗ್ಲೇಂಡಿನೊಂದಿಗೆ ಸೋತು ಭಾರತವನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಝೀಂಬಾಬ್ವೆ ವಿರುದ್ಧ ಗೆಲ್ಲುವುದು ಮತ್ತು ಇಂಗ್ಲೇಂಡ್ ವಿರುದ್ಧ ಸೋಲುವುದನ್ನು ಒಂದಾಗಿ ಕಾಣಲು ಸಾಧ್ಯವಿಲ್ಲ. (ಪಾಕಿಸ್ತಾನ ಏಶ್ಯಾ ಕಪ್ ಬರುವಾಗ ಜಿಂಬಾಬ್ವೆಯನ್ನು ಸೋಲಿಸಿತ್ತು.) ಬಾರತದ ಎ. ತಂಡವು ಜಿಂಬಾಬ್ವೆಯನ್ನು ಸೋಲಿಸಬಲ್ಲುದು ಎಂದು ಉತ್ತರಿಸಿದ್ದಾರೆ.

Leave a Reply