ಅಮೇರಿಕಾದಲ್ಲಿ 90 ವರ್ಷದ ವಯೋವೃದ್ಧರೋರ್ವರು ಮೊಸರು ಎಂದು ಭಾವಿಸಿ ಅರ್ಧ ಲೀಟರ್ ಪೈಂಟನ್ನು ತಿಂದಿದ್ದಾರೆ.
ಆ ವೃದ್ಧರ ಬಾಯಿಯಲ್ಲಿ ಅಂಟಿಕೊಂಡಿದ್ದ ಗ್ರೀನ್ ಮಿಂಟ್ ಪೇಂಟ್ ಕಂಡು ಅವರ ಮೊಮ್ಮಗಳು ಇನ್ಸ್ಟಾಗ್ರಾಮ್ ನಲ್ಲಿ ಅವರ ಫೋಟೋ ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಫೋಟೋ ಶೇರ್ ಮಾಡಿದ ಜೊತೆಗೆ, ” ಇಂದು ನಾನು ಮೊಸರು ಎಂದು ಭಾವಿಸಿ ಅರ್ಧ ಲೀಟರ್ ಪೈಂಟನ್ನು ತಿಂದೆ.
ನಿಜವಾಗಿಯೂ ಅದು ಮೊಸರಿಗಿಂತ ರುಚಿಯಾಗಿತ್ತು” ಎಂದು ಬರೆಯಲಾಗಿತ್ತು..

Leave a Reply