ಮುಂಬೈನಲ್ಲಿ ಜಿಎಸ್ಟಿ ಸುಪ್ರಿಟೆಂಡೆಂಟ್ ಓರ್ವರು ವರ್ಲ್ಡ್ ಟ್ರೇಡ್ ಸೆಂಟರ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುಂಬೈನಲ್ಲಿ ಜಿಎಸ್ಟಿ ಸುಪ್ರೀಟೆಂಡೆಂಟ್ ಹರಿಂದರ್ ಕಪಾಡಿಯಾ (51) ಸೋಮವಾರ ಸಂಜೆ ಕಫ್ ಪರೇಡ್ ನಲ್ಲಿನ ವರ್ಲ್ಡ್ ಟ್ರೇಡ್ ಸೆಂಟರ್ ನ ಮೂವತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೋಲಿಸರು ಆಕಸ್ಮಿಕ ಮರಣದ ರಿಪೋರ್ಟ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಅವರು ತಮ್ಮ ಅನಾರೋಗ್ಯದ ಕಾರಣ ತುಂಬಾ ಮಾನಸಿಕವಾಗಿ ನೋಡಿದ್ದರು. ಅವರಿಗೆ ಬ್ರೈನ್ ಸ್ಟ್ರೋಕ್ ಆಗಿ ಇದೀಗ ಅವರು ಕೆಲವು ತಿಂಗಳುಗಳ ಹಿಂದೆಯಷ್ಟೇ ಕೆಲಸಕ್ಕೆ ಮರಳಿದ್ದರು.

ಮೃತರನ್ನು ಮುಂಬೈಯ ಜಿಎಸ್ಟಿ ಕಚೇರಿಯ ಮೇಲ್ವಿಚಾರಕರಾದ ಹರೇಂದ್ರ ಕಪಾಡಿಯಾ (51) ಎಂದು ಗುರುತಿಸಲಾಗಿದೆ. ಘಟನೆಯು ಸೋಮವಾರ ವರದಿಯಾಗಿದ್ದು, ಆತ್ಮಹತ್ಯೆಯ ಕಾರಣ ತಿಳಿದಿಲ್ಲ. ಆಕಸ್ಮಿಕ ಸಾವಿನ ವರದಿ ನೋಂದಾಯಿಸಲಾಗಿದೆ ..

 

Leave a Reply