ವಿಶ್ರಾಂತಿ ಪಡೆಯುತ್ತಿರುವ ಸಮಯದಲ್ಲಿ ಹೃದಯವು ಒಂದು ನಿಮಿಷಕ್ಕೆ 60ರಿಂದ 80 ರ ವರೆಗೆ ಮಿಡಿಯುತ್ತದೆ. ಓರ್ವ ಹಿರಿಯ ಮನುಷ್ಯನ ಸರಾಸರಿ ಹೃದಯ ಬಡಿತ ನಿಮಿಷಕ್ಕೆ 70 ಬಾರಿ.

ಓರ್ವ ಆರೋಗ್ಯವಂತ ವ್ಯಕ್ತಿಯ ಹೃದಯವು ಪ್ರತಿದಿನ 7,000 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ. ಇದರಿಂದ ಸುಮಾರು 35 ಬಾತ್ ಟಬ್‍ಗಳನ್ನು ತುಂಬಿಸಬಹುದು.

ವ್ಯಾಯಾಮ ಮಾಡುವಾಗ, ಮಾನಸಿಕ ಒತ್ತಡದಲ್ಲಿರುವಾಗ ಉದ್ವೇಗಗೊಂಡಾಗ ಹೃದಯ ಬಡಿತವು ನಿಮಿಷಕ್ಕೆ 20 ಬಾರಿಯಷ್ಟು ಏರುತ್ತದೆ. ಇನ್ನು ಮಕ್ಕಳಲ್ಲಿ ಹೃದಯ ಬಡಿತವು ಹೆಚ್ಚು. ರಕ್ತದ ಪಯಣ ನಿರಂತರವಾಗುತ್ತದೆ. ಹೃದಯವು ನಿಲ್ಲುವವರೆಗೂ.

Leave a Reply