ಧರ್ಮದ ಹೆಸರಿನಲ್ಲಿ ಜನರು ಜಗಳಾಡುತ್ತಿರುವ ಈ ದಿನಗಳಲ್ಲಿ ಅಪೂರ್ವವಾದ ಒಂದು ಸೌಹಾರ್ದದ ಸ್ಟೋರಿಗಳನ್ನು ಆಗಾಗ ಮುಂದೆ ತರಬೇಕಾಗುತ್ತದೆ.
ಹೈದರಾಬಾದಿನ ಹೃದಯಭಾಗವಾದ ಚಾರ್ ಮಿನಾರ್‌ನಲ್ಲಿ ಈದ್ ಶಾಪಿಂಗ್‌ಗೆ ಬಂದಿದ್ದ ಮುಸಲ್ಮಾನ ಕುಟುಂಬಗಳಿಗೆ ಒಬ್ಬರು ಹಿಂದೂ ಮಹಿಳೆ ಇಫ್ತಾರ್ ಕಿಟ್ ವಿತರಿಸುತ್ತಿದ್ದರು.
ಇವರನ್ನು ವ್ಯಕ್ತಿಯೊಬ್ಬರು ಮಾತನಾಡಿಸಿದಾಗ ನನ್ನ ಸಹೋದರ ಸಮುದಾಯವಾದ ಮುಸ್ಲಿಮರ ಜೊತೆ ಐಕ್ಯಮತವನ್ನು ಪ್ರಕಟಿಸಲು ಈ ಕಾರ್ಯ ಮಾಡುತ್ತಿರುವುದಾಗಿ ಮಂಜುಳಾ ಹೆಸರಿನ ಮಹಿಳೆ ತಿಳಿಸಿದ್ದಾರೆ. ಇವರು ರಾಜಕೀಯ ಪಕ್ಷವಾದ ತೆಲಂಗಾಣ ರಾಷ್ಟ್ರೀಯ ಸಮಿತಿಯ ಕಾರ್ಯಕರ್ತೆ ಎನ್ನಲಾಗಿದೆ.

 

 

Leave a Reply