ಬೇಕಾಗುವ ಸಾಮಗ್ರಿಗಳು:

ಚಿಕನ್ ಕೀಮ – 1, ಕೆ.ಜಿ. ಹಸಿಮೆಣಸಿನ ಕಾಯಿ- 5, ಬ್ರೆಡ್ ಹುಡಿ- 1/2 ಕಪ್, ಮೈದ- 1 ಕಪ್, ಕಡ್ಲೆಹಿಟ್ಟುಒಂದು ಟೀ.ಸ್ಪೂ .. ಬಟಾಟೆ- 2 (ಬೇಯಿಸಿ ಹುಡಿ ಮಾಡಿದ್ದು), ಮೊಟ್ಟೆ- 3, ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಟೀಸ್ಪೂ., ಪುದಿನ ಎಲೆ- 1 ಕಪ್, ಕರಿಬೇವಿನ ಎಲೆ- 2 ಟೀ.ಸ್ಪೂ, ಕರಿ ಮೆಣಸಿನ ಹುಡಿ- 2 ಟೀ.ಸ್ಪೂ, ಬೇಕಿಂಗ್ ಪೌಡರ್, ಟೇ.ಸೂ., ಉಪ್ಪು- ರುಚಿಗೆ, ಎಣ್ಣೆ- ಕರಿಯಲು.

ತಯಾರಿಸುವ ವಿಧಾನ:

ಕೋಳಿ ಕೀಮ ಬೇಯಿಸಿದ್ದು, ಬಟಾಟೆ ಬೇಯಿಸಿ ಹುಡಿ ಮಾಡಿದ್ದು, ಕಡಲೆ ಹಿಟ್ಟು, ಮೈದ ಎಲ್ಲವನ್ನು ಮಿಕ್ಸ್ ಮಾಡಿ, ಬ್ರೆಡ್ ಹುಡಿ ಮತ್ತು ಮೊಟ್ಟೆಯನ್ನು ಬಿಟ್ಟು ಉಳಿದೆಲ್ಲ ವಸ್ತುಗಳನ್ನು ಇದಕ್ಕೆ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಒಂದೊಂದೇ ಉಂಡೆಯನ್ನು ತೆಗೆದು ವಡೆಯಾಕೃತಿ ಮಾಡಿ ಮೊಟ್ಟೆಯಲ್ಲಿ ಮುಳುಗಿಸಿ, ಬೆಡ್ ಹುಡಿ ಹರಡಿ ಬಿಸಿ ಎಣ್ಣೆಯಲ್ಲಿ ಕಡಿದು ತೆಗೆಯಿರಿ.

Leave a Reply