ಮೀನು ಪ್ರಿಯರಿಗೆ ಸಿಗಡಿ ಅಂದರೆ ಎಲ್ಲರಿಗೆ ಅಚ್ಚು ಮೆಚ್ಚು. ಮಾಂಸಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರದಲ್ಲಿ ಸಿಗಡಿಯೂ ಉತ್ತಮವಾದ ಸ್ಥಾನಮಾನ ಪಡೆದಿದೆ. ಸಿಗಡಿ ಪಶ್ವಿಮ ಮತ್ತು ಪೂರ್ವ ಕಡಲ ಕಿನಾರೆಯಲ್ಲಿ ಧಾರಾಳ ದೊರೆಯುತ್ತವೆ. ಸಿಗಡಿಯನ್ನು ಒಂದು ಮುಖ್ಯವಾದ ಮೀನಿನ ಪಂಗಡವೆಂದು ಪರಿಗಣಿಸಲಾಗಿದೆ. ಸುಮಾರು 30ಕ್ಕಿಂತಲೂ ಹೆಚ್ಚು ಬಗೆಯ ಸಿಗಡಿಗಳಿವೆ. ಅವುಗಳ ಗಾತ್ರದಲ್ಲೂ ವ್ಯತ್ಯಾಸಗಳಿವೆ. ಸುಮಾರು 6 ಸೆಂ.ಮೀ. ಗಾತ್ರದಿಂದ 30 ಸೆಂ.ಮೀ. ವರೆಗೆ ಬೆಳೆಯುವ ಸಿಗಡಿಗಳಿವೆ. ಸಿಗಡಿಯನ್ನು ತುಳುವಿನಲ್ಲಿ ಎಟ್ಟಿ ಎಂದು ಕರೆಯುತ್ತಾರೆ. ನೀವು ಮನೆಯಲ್ಲೇ ಸಿದ್ಧ ಪಡಿಸಿ; ಮಾಂಸಹಾರಿಗಳು ಇಷ್ಟಪಡುವ ಮತ್ತು ಪೌಷ್ಠಿಕಾಂಶದ ಸಿಗಡಿ ನೀವೂ ಒಮ್ಮೆ ಸವಿದು ನೋಡಿ.

ಮೀನು ಪ್ರಿಯರ ಸಿಗಡಿ ಸ್ವಚ್ಛಗೊಳಿಸುವ ಸುಲಭ ವಿಧಾನ ; ವಿಡಿಯೋ ನೋಡಿ

Leave a Reply