ಸಾಂದರ್ಭಿಕ ಚಿತ್ರ

ಬೇಕಾಗುವ ಸಾಮಗ್ರಿಗಳು:

ಒಣಗಿದ ಸಿಗಡಿ ಮೀನು – 250 ಗ್ರಾಮ್
ಮೆಣಸಿನ ಹುಡಿ – 2 ಚಮಚ
ಬೆಳ್ಳುಳ್ಳಿ – 2 ಹಿಡಿ
ವಿನೆಗರ್ – ಅಗತ್ಯಕ್ಕೆ
ನೀರು – ಅರ್ಧ ಕಪ್
ಶುಂಠಿ – ಒಂದು ತುಂಡು
ಕರಿ ಬೇವಿನ ಎಲೆ – 2 ಎಸಳು

ತಯಾರಿಸುವ ವಿಧಾನ:

ಒಣಗಿದ ಸಿಗಡಿ, ಎಣ್ಣೆಯಲ್ಲಿ ಹುರಿದು ಅದಕ್ಕೆ ಕರಿಬೇವಿನ ಎಲೆ, ಶುಂಠಿ, ಮೆಣಸಿನ ಹುಡಿ, ಹಳದಿ ಹುಡಿ, ಬೆಳ್ಳುಳ್ಳಿ ಮುಂತಾ ದವುಗಳನ್ನು ಸೇರಿಸಿ. ಅಗತ್ಯಕ್ಕೆ ತಕ್ಕಷ್ಟು ವಿನಿಗರ್ ನೀರು ಸೇರಿಸಿ. ತಣ್ಣಗಾದ ಬಳಿಕ ಕುಪ್ಪಿಯಲ್ಲಿ ಹಾಕಿ ಫ್ರಿಜ್‍ನಲ್ಲಿಡಿ.

Leave a Reply