2003 ರಲ್ಲಿ ಮದುವೆಯಾದ ಈ ಜೋಡಿಯ ಕಥೆ ವಿಶಿಷ್ಟವಾಗಿದೆ. ಕೆನಡಾದ ಎಡ್ಮಂಟನ್ನಿಂದ ಲಿಂಡ್ಸೆ ಸ್ಟಾಮುಯಿಸ್ಮ್ ತನ್ನ ಪತಿ ಐದಾನ್ ಹೇಲೇಸ್ ಅವರು ನಿದ್ರೆಯಲ್ಲಿ ಮಾತಾಡುವ ಸನ್ನಿವೇಶ ಎದುರಾಯಿತು.

ಅವನು ದಿನಾ ನಿದ್ರೆಯಲ್ಲಿ ತನಗೆ ತಾನೇ ಮಾತನಾಡುವುತ್ತಿರಲಿಲ್ಲ‌. ಬದಲಾಗಿ ತನ್ನ ಪತ್ನಿಯೊಂದಿಗೆ ಸಂಭಾಷಣೆ ಮಾಡುತಿದ್ದ. ಆದರೆ ಬೆಳಿಗ್ಗೆ ಅವನಿಗೆ ಅದ ನೆನಪೇ ಇರುತ್ತಿರಲಿಲ್ಲ. ಇದಕ್ಕೆ ಒಳ್ಳೆಯ ಉಪಾಯ ಮಾಡಿದ ಲಿಂಡ್ಸೆ ಕಳೆದ ಎರಡು ವರ್ಷಗಳಲ್ಲಿ ಪತಿ ನಿದ್ರೆಯಲ್ಲಿ ಆಡಿದ ಮಾತುಗಳನ್ನು ಮೊಬೈಲ್ ನಲ್ಲಿ ಟೈಪ್ ಮಾಡಿ ಅವನಿಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದಳು.

ಲಿಂಡ್ಸೆ ಈ ಸಂದೇಶಗಳ ಸ್ಕ್ರೀನ್ಶಾಟ್ಗಳನ್ನು ತೆಗೆದು ತನ್ನ ಇಂಗುರ್ ಖಾತೆಗೆ ಹಾಕಿದಾಗ ಕ್ಷಣ ಮಾತ್ರದಲ್ಲಿ ವೈರಲ್ ಆಯಿತು

Leave a Reply