America’s Got Talent ಸ್ಪರ್ಧೆಯಲ್ಲಿ ಭಾರತದ ತಂಡ ಚಾಂಪಿಯನ್ ಆಗಿ ಹಿರಿಮೆ ಸಾಧಿಸಿದೆ. ಭಾರತದ್ ಈ ಡಾನ್ಸ್ ತಂಡವು ತಟ್ಟದ್ ತಟ್ಟದ್ ಬಾಲಿವುಡ್ ಹಾಡಿಗೆ ಡಾನ್ಸ್ ಮಾಡಿ ಈ ಸಾಧನೆ ಮಾಡಿದೆ.

https://twitter.com/i/status/1229903421865545728

ಮುಂಬೈ ಮೂಲದ ನೃತ್ಯ ಗುಂಪು ವಿ.ಅನ್‌ಬೀಟಬಲ್ ಸೋಮವಾರ ‘ಅಮೆರಿಕದ ಗಾಟ್ ಟ್ಯಾಲೆಂಟ್: ದಿ ಚಾಂಪಿಯನ್ಸ್’ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಬಾಲಿವುಡ್ ಚಿತ್ರ ‘ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ’ದ ಹಾಡಿಗೆ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. . ‘ಅಮೆರಿಕಾದ ಗಾಟ್ ಟ್ಯಾಲೆಂಟ್’ ನ ಅಧಿಕೃತ ಪೇಜ್ ನಲ್ಲಿ ಈ ವೀಡಿಯೊವನ್ನು ಟ್ವೀಟ್ ಮಾಡಿ, “ಈ ಅದ್ಭುತ ಪ್ರದರ್ಶನ … ಅವರ ಪರಂಪರೆ ವಿಶ್ವದಲ್ಲೆ ಅತ್ಯುತ್ತಮವೆಂದು ದೃಢ ಪಡಿಸಿದೆ ಎಂದು ಶ್ಲಾಘಿಸಲಾಗಿದೆ.

 

LEAVE A REPLY

Please enter your comment!
Please enter your name here