ಭಾರತ-ಪಾಕಿಸ್ತಾನದ ಸಲಿಂಗ ಜೋಡಿ ಪ್ರಿಯಾಂಕ ಹಾಗೂ ಸಾಯ್ಮಾ ಎಪ್ರಿಲ್ 19 ರಂದು ಅಮೆರಿಕದಲ್ಲಿ ಮದುವೆಯಾಗಿದ್ದು, ಫೊಟೋ ವೈರಲ್ ಆಗಿದೆ. ವರದಿಯ ಪ್ರಕಾರ, ಕೊಲಂಬಿಯನ್ ಭಾರತೀಯ ಪ್ರಿಯಾಂಕಾ ಹಾಗೂ ಪಾಕಿಸ್ತಾನದ ಸಾಯ್ಮಾ ರ ಭೇಟಿ ಅಮೆರಿಕದ ಸಮಾರಂಭವೊಂದರಲ್ಲಿ ನಡೆದಿತ್ತು.

ಇಬ್ಬರೂ ಆದಷ್ಟು ಬೇಗ ವಿವಾಹವಾಗುವ ನಿರ್ಧಾರ ಮಾಡಿದ್ದರು. ಮದುವೆಯ ಫೋಟೋ ಗಳೊಂದಿಗೆ ಪ್ರಿಯಾಂಕ, “ಜೀವನ ನಿನ್ನೊಂದಿಗೆ ಮತ್ತಷ್ಟು ಪ್ರಿಯವಾಗಿದೆ” ಎಂದು ಬರೆದಿದ್ದಾರೆ.

Leave a Reply