►ನಿಮ್ಮ ಇಂಟರ್ನೆಟ್ ಬಳಕೆಯನ್ನು ನಿಮಗರಿಯದಂತೆ ಯಾವೆಲ್ಲಾ ಕಂಪೆನಿಗಳು ಬಳಸುತ್ತಿವೆ ಗೊತ್ತೇ?

►Do you know which companies are Tracking your internet usage secretly

►ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಿ

►ಇಂಟರ್ನೆಟ್ ಒಂದು ವಿಶಾಲವಾದ ಪ್ರಪಂಚ. ಹೊರಗಿನ ಪ್ರಪಂಚವಷ್ಟೇ ನಮಗೆ ತಿಳಿದಿರುತ್ತದೆಯೇ ಹೊರತು ಆಳವಾಗಿ ಅಧ್ಯಯನ ಮಾಡಿದಾಗ ಇನ್ನೂ ಹಲವಾರು ವಿಚಾರಗಳು ನಮಗೆ ದೊರಕುತ್ತಲೇ ಹೋಗುತ್ತದೆ. ಸದ್ಯ ನನ್ನ ಪ್ರಥಮ ವೀಡಿಯೋದಲ್ಲಿ ನಮ್ಮ ಇಂಟರ್ನೆಟ್ ಬಳಕೆಯನ್ನು ಯಾವುದೆಲ್ಲಾ ಕಂಪೆನಿಗಳು ಟ್ರ್ಯಾಕ್ ಮಾಡುತ್ತವೆ ಎಂಬುವುದರ ಕುರಿತು ವಿವರಿಸಿದ್ದೇನೆ.

►ವೀಡಿಯೋ ಇಷ್ಟವಾದರೆ ಲೈಕ್ ಮಾಡಿ, ಕಮೆಂಟ್ ಮಾಡಿ ಶೇರ್ ಮಾಡಿ, ನನ್ನ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ. ಧನ್ಯವಾದ.

Leave a Reply