ವಡೆ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ? ಬಿಸಿ ಬಿಸಿ ಗರಿಗರಿ ವಡೆಗಳನ್ನು ಕಂಡರೆ ಎಂಥವರ ಬಾಯಲ್ಲೂ ನೀರು ಬರುತ್ತದೆ.

ಆದರೆ ಏನು ಮಾಡೋದು? ನಮಗಂತು ಮಾಡೋಕೆ ಬರಲ್ಲ! ಬೇರೆಯವರು ಮಾಡಿಕೊಟ್ಟರೆ ಬೇಡ ಎನ್ನಲಾದೀತೆ?

ಹೌದು, ಇನ್ನು ಮುಂದೆ ಬೇರೆಯವರು ಮಾಡಿಕೊಡುವ ವಡೆಗಳ ಬದಲು ನಾವೇ ಮಾಡೋಣವೇ? ಅದು ಹೇಗೆ ಅಂತಿರಾ?

ಈ ವೀಡಿಯೋ ನೋಡಿ ಸ್ವಲ್ಪ. ಟೆಕ್ನಾಲಜಿ ಬಹಳಷ್ಟು ಮುಂದುವರೆದಿದೆ. ಇನ್ನು ವಡೆ ಮಾಡಲು ಇಡೀ ದಿನವನ್ನು ಮುಡಿಪಾಗಿಡುವ ಅಗತ್ಯವಿಲ್ಲ. ಸುಲಭವಾಗಿ ವಡೆಯನ್ನು ನಿಮ್ಮ ಕೈಯಾರೇ ಮಾಡಬಹುದು. ಕೇವಲ ಐದೇ ಐದು ನಿಮಿಷದಲ್ಲಿ ಗರಿಗರಿಯಾದ ವಡೆಗಳನ್ನು ತಯಾರಿಸಬಹುದಾಗಿದೆ.

ಈ ಸೌಲಭ್ಯ ನೋಡಿದರೆ ಸಾಲದು, ನಿಮ್ಮ ಸ್ನೇಹಿತರಿಗೂ ಇದನ್ನು ತಲುಪಿಸಿ..

Leave a Reply