ಯಾರ ಜೊತೆ ಮಲಗಬೇಕು ಎಂದು ಕರಣ್ ಜೊಹರ್ ಕಲಾವಿದರಿಗೆ ಹೇಳುತ್ತಾರೆ ಎಂದು ಕಂಗಾನಾ ಸಹೋದರಿ ಆರೋಪಿಸಿದ್ದಾರೆ.
ಕಮಲ್ ಆರ್. ಖಾನ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ನಟಿ ಕಂಗನಾ ರನೌತ್ ಅವರ ಸಹೋದರಿ ರಂಗೋಲಿ ಚಂದೇಲ್, ಕರಣ್ ಜೋಹರ್ ಕರಣ್ ಜೋಹರ್ ಪರ್ಸೆಂಟೇಜ್ ವ್ಯವಹಾರ ಮಾಡುತ್ತಾರೆ, ಮಾತ್ರವಲ್ಲ ಕಲಾವಿದರಿಗೆ ಏನು ಧರಿಸಬೇಕು ಮತ್ತು ಯಾರ ಜೊತೆಗೆ ಮಲಗಬೇಕು ಎಂದು ಎಂದು ಆರೋಪಿಸಿ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದಾರೆ.
ಮೂಲಗಳ ಪ್ರಕಾರ ‘ಕರಣ್ ಇಶಾನ್ ಖಟ್ಟರ್ ರೊಂದಿಗೆ ಕೆಲಸ ಮಾಡುವುದಿಲ್ಲ, ಯಾಕೆಂದರೆ ಇಶಾನ್ ಕರಣ್ ಜೋಹರ್ ಜೊತೆ ದುರ್ವತನೆ ತೋರಿದ್ದಾರೆ ಎಂದು ಕಮಲ್ ಟ್ವೀಟ್ನಲ್ಲಿ ಹೇಳಿದ್ದರು.

Leave a Reply