ಡಿಸೆಂಬರ್ ನಲ್ಲಿ ನಡೆದ ಕಾಮೆಡಿಯನ್ ಕಪಿಲ್ ಶರ್ಮ ಅವರ ಮದುವೆ ಯಲ್ಲಿ ಸುಮಾರು 5000 ಜನರು ಬಂದಿದ್ದರು. ಆದರೆ ಅದರಲ್ಲಿ ಅವರು ಕೇವಲ 40-50 ಜನರನ್ನು ಮಾತ್ರ ವೈಯಕ್ತಿಕವಾಗಿ ಬಲ್ಲವರಾಗಿದ್ದರು ಎಂದವರು ಹೇಳಿದ್ದಾರೆ.
“ನಿಮಗೆ ಗೊತ್ತಿದೆ..ಸೈನಾ ನೆಹ್ವಾಲ್-ಪಾರುಪಲ್ಲಿ ಕಶ್ಯಪ್, ವಿರಾಟ್-ಅನುಷ್ಕಾ ಹಾಗೂ ದೀಪಿಕಾ-ರಣ್ವೀರ್ ಮದುವೆಯಲ್ಲಿ 40-40 ಜನರಿದ್ದರು. ಇದು ಎಲ್ಲಾ ಮದುವೆಯಲ್ಲಿದ್ದ ಅದೇ ನಲ್ವತ್ತು ಜನರಾ..?” ಎಂದವರು ಹೇಳಿದರು.
Home ಮನರಂಜನೆ / Entertainment ನನ್ನ ಮದುವೆಗೆ 5000 ಅತಿಥಿಗಳಿದ್ದರು, ಕೇವಲ 40-50 ಜನರನ್ನು ಮಾತ್ರವೇ ತಿಳಿದಿತ್ತು ; ಕಪಿಲ್ ಶರ್ಮಾ