ರಣವೀರ್ ನಿಮ್ಮ ಎಲ್ಲಾ ಸ್ಟೈಲಿಷ್ ಲುಕ್ ಗಿಂತಲೂ ಹೆಚ್ಚು ಸ್ಟೈಲಿಷ್ ನನ್ನ ಮಗ ತೈಮೂರ್ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಅವಾರ್ಡ್ ಶೋನಲ್ಲಿ ಹೇಳಿದರು.
ಕರೀನಾ ಕಪೂರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅವಾರ್ಡ್ ಸ್ವೀಕರಿಸಿ ಮಾತನಾಡುತ್ತಾ, ತಮಾಷೆಗಾಗಿ ರಣ್ ವೀರ್ ಮತ್ತು ಮಗ ತೈಮೂರ್ ಮಧ್ಯೆ ಹೋಲಿಕೆ ಮಾಡಿದರು.
ಮಾತ್ರವಲ್ಲ, ನನ್ನ ಮಗ ತೈಮೂರ್ ವಿಶ್ವದಲ್ಲಿ ಎಲ್ಲರಿಗಿಂತಲೂ ಸ್ಟೈಲಿಷ್ ಎಂದು ಹೇಳಿದರು.
ಹಿಂದೂಸ್ತಾನ್ ಟೈಮ್ಸ್ 2019 ಮೋಸ್ಟ್ ಸ್ಟೈಲಿಶ್ ಅವಾರ್ಡ್ ಕರೀನಾ ಕಪೂರ್ ರಿಗೆ ನೀಡಿದ್ದು, ಈ ಸಂದರ್ಭದಲ್ಲಿ ಕರೀನಾ ತನ್ನ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

Leave a Reply