ಸಿನೆಮಾ ನಟಿಯರು ಯಾವಾಗಲೂ ಸುಂದರವಾಗಿ ವಸ್ತ್ರ ವಿನ್ಯಾಸ ಮಾಡಿ ಮೇಕಪ್ ಮಾಡಿ ಇರುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ರವರ ಮೇಕಪ್ ರಹಿತ ಫೋಟೋ ಹಂಚಲಾಗಿದ್ದು, ಅದಕ್ಕೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಟಿಪ್ಪಣಿ ಮಾಡಿದ್ದಾರೆ.
ಸಾಕು ಇನ್ನು ವಯಸ್ಸಾಯಿತು, ಎಂದು ಯೂಸರ್ ಬರೆದರೆ
ಮತ್ತೊಬ್ಬ ಯೂಸರ್ ಅಯ್ಯೋ ಭಯಾನಕ ಎಂದು ಬರೆದಿದ್ದಾರೆ.
ನಿಜವಾಗಿ ಕರೀನಾ ಕಪೂರ್ ತನ್ನ ಪತಿ ಸೈಫ್ ಅಲಿ ಖಾನ್ ಮತ್ತು ಮಗ ಟೈಮೂರ್ರೊಂದಿಗೆ ಇಟಲಿಯಲ್ಲಿ ಹೋಳಿ ಆಚರಿಸುತ್ತಿದ್ದಾರೆ.
38 ವರ್ಷ ವಯಸ್ಸಿನ ಕರೀನಾ ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣುವ ನಟಿಯಲ್ಲೊಬ್ಬರು.

Leave a Reply