ಬಾಲಿವುಡ್ ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಿಮಗೆ ಯಾರೊಂದಿಗೆ ಡಿನ್ನರ್ ಮಾಡಬೇಕೆಂಬ ಆಸೆ ಇದೆ, ಮೂವರ ಹೆಸರು ತಿಳಿಸಿ?” ಎಂದು ಕೇಳಿದಾಗ ಮರ್ಲಿನ್ ಮನ್ರೋ, ನರೇಂದ್ರ ಮೋದಿ ಜಿ, ಕಂಡೋಲಿಜಾ ರೈಸ್ ಎಂದು ಉತ್ತರ ನೀಡಿದ್ದಾರೆ.
ಹಾಗಾದರೆ ಸಲ್ಮಾನ್ ಖಾನ್ ಹೆಸರು ಎಲ್ಲಿದೆ ಎಂದು ಕೇಳಿದಾಗ, ಇದುವರೆಗೂ ನಾನು ಯಾರ ಜತೆಗೆ ಡಿನ್ನರ್ ಮಾಡಿಲ್ಲವೋ ಅವರ ಬಗ್ಗೆ ಮಾತನಾಡುತ್ತಿದ್ದೇವೆ. ನಿಜ ಹೇಳಬೇಕೆಂದರೆ ನಾನು ಎಂದೂ ಸಲ್ಮಾನ್ ಜತೆಗೆ ಡಿನ್ನರ್ ಮಾಡಿಲ್ಲ. ಯಾಕೆಂದರೆ ಅವರು ಡಿನ್ನರ್ ಹೊರಗೆ ಮಾಡಲ್ಲ” ಎಂದು ಭಾರತ್ ಸಿನೆಮಾ ಪ್ರೊಮೋಶನ ಪ್ರಚಾರದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

Leave a Reply