ಕೇರಳದ ಪೊನ್ನಾನಿಯ ಚಾಯ್ ಮಾರುವ ವ್ಯಕ್ತಿಯ ವಿಡಿಯೋ ಟ್ವಿಟ್ಟರ್ ನಲ್ಲಿ ಸಂಚಲನ ಮೂಡಿಸಿದ್ದು, ಸಾವಿರಾರು ಮಂದಿ ಅದನ್ನು ಶೇರ್ ಮಾಡಿದ್ದಾರೆ.

40-ಸೆಕೆಂಡ್ ನ ಈ ವಿಡಿಯೋ ಈಗಾಗಲೇ ಟ್ವಿಟ್ಟರ್ನಲ್ಲಿ 345K ವೀಕ್ಷಣೆಗಳನ್ನು ಹೊಂದಿದೆ, ಈ ಟೀ-ಮಾರುವ ವ್ಯಕ್ತಿಯ ಕೈಚಳಕದ ಹಿಂದಿನ ಗುಟ್ಟು ಏನು ಎಂಬುದನ್ನು ಚಿಂತಿಸುತ್ತಿದ್ದಾರೆ.

ಟ್ವಿಟರ್ ಬಳಕೆದಾರ ಮೇಘನಾ ಮೋಹನ್ ಎಂಬುವರು ಇತ್ತೀಚಿಗೆ ಈ ಚಹಾದ ವೀಡಿಯೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಪೊನ್ನಾನಿಯ ಚಪಾತಿ ಫ್ಯಾಕ್ಟರಿಯಲ್ಲಿ ಹೇಗೆ ಚಹಾವನ್ನು ನೀಡಲಾಗುತ್ತದೆ ಎಂದು ತಲೆ ಬರಹವನ್ನೂ ನೀಡಲಾಗಿದೆ.

ವಿಡಿಯೋ ನೋಡಿ

https://twitter.com/meghamohan/status/1038734094824337408

Leave a Reply