ಸ್ಟ್ಯಾಂಡ್-ಅಪ್ ಕಾಮಿಡಿ ಸಂಸ್ಕೃತಿ ಭಾರತದಲ್ಲಿ ತುಲನಾತ್ಮಕವಾಗಿ ಹೊಸತು ಮತ್ತು ಈಗ ಬಹಳ ಜನಪ್ರಿಯ ಆಗಿದೆ. ಸಾಮಾನ್ಯವಾಗಿ ಹಾಸ್ಯಗಾರರು ನಮ್ಮ ಸುತ್ತಲಿನ ಬೂಟಾಟಿಕೆ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಇಂದು ಲಿಂಗ ಭೇದ ಇಲ್ಲದೆ ಇಬ್ಬರೂ ಇದರಲ್ಲಿ ತಮ್ಮ ಪ್ರತಿಭೆ ತೋರಿಸಿತ್ತಾ ಇದ್ದಾರೆ. ಆದರೆ ಕೆಲವೊಮ್ಮೆ
ಕೆಲಸದ ಸ್ಥಳದಲ್ಲಿ ಅಥವಾ ನಿಮ್ಮ ಪ್ರದೇಶ, ಟೆಲಿವಿಷನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ, ಅದು ಎಲ್ಲೆಡೆಯೂ ತನ್ನ ಕೊಳಕು ಮನಸ್ಸುಗಳು ಏನಾದರೊಂದು ಕಮೆಂಟ್ ಮಾಡುತ್ತವೆ.
ಟ್ವಿಟರ್ ಬಳಕೆದಾರ ಕೆವಾಲ್ ತನ್ನ ಸ್ಪ್ರಿಂಗ್ ದೋಸಾ ಟ್ವಿಟರ್ ಮೂಲಕ ಮಹಿಳಾ ಸ್ಟ್ಯಾಂಡ್-ಅಪ್ ಹಾಸ್ಯಗಾರರ ಬಗ್ಗೆ ಅವಹೇಳನಕಾರಿ ಪ್ರತಿಕ್ರಿಯೆಯೊಂದನ್ನು ಹಾಕಿದ್ದಾರೆ. “ಸ್ತ್ರೀ ಸ್ಟ್ಯಾಂಡ್ ಅಪ್ ಹಾಸ್ಯಗಾರರ ವಿಷಯ : ಬ್ರಾ ಸ್ತನ ಪೀರಿಯಡ್ಸ್” ( content of female standup comedian : Bra Boobs Periods”) ಎಂದು ಬರೆದು ಟ್ಟಿಟ್ಟರಿಗರಿಂದ ಛೀಮಾರಿ ಗಳಿಸಿದ್ದಾರೆ
ಮಾತ್ರವಲ್ಲ, ಮಹಿಳಾ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವರು ಈ ಕೆಲಸವನ್ನು ಮನಸಾರೆ ಇಷ್ಟಪಟ್ಟು ಮಾಡುತ್ತಿದ್ದಾರೆ ಎಂದು